WhatsApp Group Join Now
YouTube Channel Subscribe

ಎಸ್.ಡಿ.ಎ. ನೇಮಕಾತಿ 2024 – SDA Recruitment 2024 – Apply Online for 25 ಹುದ್ದೆಗಳು @ kea.kar.nic.in


Last Updated on April 26, 2024

SDA Recruitment 2024: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆಯ ಅಧಿಕೃತ ನೋಟಿಫಿಕೇಷನ್ ಮಾರ್ಚ್-2024 ರ ಮೂಲಕ ಎಸ್.ಡಿ.ಎ ಹಾಗೂ ಎಫ್.ಡಿ.ಎ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್’ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಅವಕಾಶವನ್ನು ಬಳಸಿಕೊಳ್ಳಬಹುದು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆಯ ಅಧಿಕೃತ ವೆಬ್’ಸೈಟ್ www.kea.kar.nic.in ಆಗಿದೆ. ಈ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆಯ ಎಸ್.ಡಿ.ಎ ಹಾಗೂ ಎಫ್.ಡಿ.ಎ ಹುದ್ದೆಗಳಿಗೆ 23 ಏಪ್ರಿಲ್ 2024 ರೊಳಗೆ ಆನ್’ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.



 

ಖಾಲಿ ಹುದ್ದೆಗಳ ವಿವರಗಳು, ವಿದ್ಯಾರ್ಹತೆಯ ಮಾಹಿತಿ, ವಯಸ್ಸಿನ ಮಿತಿ, ಅರ್ಜಿ ಶುಲ್ಕದ ವಿವರಗಳು, ಅಗತ್ಯ ದಾಖಲೆಗಳು, ಆಯ್ಕೆ ಮಾಡುವ ವಿಧಾನ, ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ಅಧಿಕೃತ ನೋಟಿಫಿಕೇಷನ್ ನಂತಹ ಇತರ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ.

 

ಇಲಾಖೆಯ ಹೆಸರು:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA) ಇಲಾಖೆ
ಹುದ್ದೆಯ ಹೆಸರು:ಎಸ್.ಡಿ.ಎ ಹಾಗೂ ಎಫ್.ಡಿ.ಎ ಹುದ್ದೆಗಳು
ಖಾಲಿ ಇರುವ ಹುದ್ದೆಗಳು:25 ಹುದ್ದೆಗಳು
ಉದ್ಯೋಗ ವರ್ಗ:ಕರ್ನಾಟಕ ಸರ್ಕಾರಿ ಹುದ್ದೆಗಳು
ಸಂಬಳ:21,400 ರಿಂದ 52,650 ರೂಪಾಯಿಗಳು ತಿಂಗಳಿಗೆ (ಹುದ್ದೆಗಳಿಗೆ ಅನುಗುಣವಾಗಿ ಸಂಬಳ ಬದಲಾಗುತ್ತದೆ)
ಕೆಲಸದ ಸ್ಥಳ:ಬೆಂಗಳೂರು – ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ:ಆನ್’ಲೈನ್
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:24-ಮಾರ್ಚ್-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:23-ಏಪ್ರಿಲ್-2024
ಇದೇ ಇಲಾಖೆಯ ಹುದ್ದೆಗಳ ಲಿಂಕ್:ಬಿಡಿಎ ಇಲಾಖೆಯ ಹುದ್ದೆಗಳು
Telegram Channel Join Now
Instagram Page Follow Now


 

ಖಾಲಿ ಹುದ್ದೆಗಳ ವಿವರಗಳು:

  • ಖಾಲಿ ಇರುವ ಹುದ್ದೆಯ ಹೆಸರು: ಎಸ್.ಡಿ.ಎ ಹಾಗೂ ಎಫ್.ಡಿ.ಎ ಹುದ್ದೆಗಳು – 25 ಹುದ್ದೆಗಳು
ಹುದ್ದೆಯ ಹೆಸರುಖಾಲಿ ಇರುವ ಹುದ್ದೆಗಳು
ಎಸ್.ಡಿ.ಎ25 ಹುದ್ದೆಗಳು
ಎಫ್.ಡಿ.ಎ

WhatsApp Share



 

SDA Recruitment 2024 ವಿದ್ಯಾರ್ಹತೆ:

  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ ಅಥವಾ ಯಾವುದೇ ಡಿಗ್ರಿ ಅನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಯುನಿವರ್ಸಿಟಿಯಿಂದ ಪೂರ್ಣಗೊಳಿಸಿರಬೇಕು.
  • ಹೆಚ್ಚಿನ ಮಾಹಿತಿಗಾಗಿ ಅಧಿಕೃತ ನೋಟಿಫಿಕೇಷನ್ ಅನ್ನು ನೋಡಿರಿ.
ಹುದ್ದೆಯ ಹೆಸರುವಿದ್ಯಾರ್ಹತೆ
ಎಸ್.ಡಿ.ಎ12ನೇ ತರಗತಿ ಪೂರ್ಣಗೊಳಿಸಿರಬೇಕು
ಎಫ್.ಡಿ.ಎಯಾವುದೇ ಡಿಗ್ರಿ ಪೂರ್ಣಗೊಳಿಸಿರಬೇಕು


 

SDA FDA Recruitment 2024 ವಯಸ್ಸಿನ ಮಿತಿ / ವಯೋಮಿತಿ:

  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ, ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ.
ಹುದ್ದೆಯ ಹೆಸರುವಯೋಮಿತಿ
ಎಸ್.ಡಿ.ಎ ಹಾಗೂ ಎಫ್.ಡಿ.ಎಕನಿಷ್ಠ ವಯಸ್ಸು = 18 ವರ್ಷ ಹಾಗೂ ಗರಿಷ್ಠ ವಯಸ್ಸು = 35 ವರ್ಷ

 

FDA Recruitment 2024 ವಯೋಮಿತಿ ಸಡಿಲಿಕೆ:

  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
ವಿಷಯದ ಹೆಸರುವಯೋಮಿತಿ ಸಡಿಲಿಕೆ
ಎಸ್.ಸಿ. / ಎಸ್.ಟಿ. / ಪ್ರವರ್ಗ-1 ಅಭ್ಯರ್ಥಿಗಳಿಗೆ:05 ವರ್ಷ
ಓಬಿಸಿ ಅಭ್ಯರ್ಥಿಗಳಿಗೆ:03 ವರ್ಷ
WhatsApp Group Join Now
YouTube Channel Subscribe


 

KEA SDA Recruitment 2024 ಅರ್ಜಿ ಶುಲ್ಕ:

  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
  • ಯಾವುದೇ ಅರ್ಜಿ ಶುಲ್ಕವಿಲ್ಲ
ವಿಷಯದ ಹೆಸರುಅರ್ಜಿ ಶುಲ್ಕ
ಸಾಮಾನ್ಯ / ಓಬಿಸಿ ಅಭ್ಯರ್ಥಿಗಳಿಗೆ:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆಯ ನಿಯಮಗಳ ಪ್ರಕಾರ
ಎಸ್.ಸಿ. / ಎಸ್.ಟಿ. / ಅಂಗವಿಕಲ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ:

 

SDA Recruitment 2024 ಸಂಬಳ:

  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
ಹುದ್ದೆಯ ಹೆಸರುಸಂಬಳ (ಪ್ರತಿ ತಿಂಗಳಿಗೆ)
ಎಸ್.ಡಿ.ಎ21,400 ರಿಂದ 42,000 ರೂಪಾಯಿಗಳು ತಿಂಗಳಿಗೆ
ಎಫ್.ಡಿ.ಎ27,650 ರಿಂದ 52,650 ರೂಪಾಯಿಗಳು ತಿಂಗಳಿಗೆ


 

SDA FDA Recruitment 2024 ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
  • 10ನೇ ತರಗತಿ ಅಂಕಪಟ್ಟಿ, 12ನೇ ತರಗತಿ ಅಂಕಪಟ್ಟಿ ಹಾಗೂ ಎಫ್.ಡಿ.ಎ ಹುದ್ದೆಗಳಿಗೆ ಡಿಗ್ರಿ ಅಂಕಪಟ್ಟಿ, ಜನ್ಮ ದಿನಾಂಕದ ದಾಖಲೆ, ಕಂಪ್ಯೂಟರ್ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಅಂಗವೈಕಲ್ಯ ಪ್ರಮಾಣಪತ್ರ (ಅಂಗವೈಕಲ್ಯ ಇದ್ದರೆ ಮಾತ್ರ).

 

FDA Recruitment 2024 ಆಯ್ಕೆ ಮಾಡುವ ವಿಧಾನ:

  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
  • ಲಿಖಿತ ಪರೀಕ್ಷೆ ಹಾಗೂ
  • ದಾಖಲೆಗಳ ಪರಿಶೀಲನೆಯ ಮೂಲಕ


 

KEA SDA Recruitment 2024 ಅರ್ಜಿ ಸಲ್ಲಿಸುವುದು ಹೇಗೆ?:

ಎಲ್ಲಾ ಅರ್ಹ ಅಭ್ಯರ್ಥಿಗಳು ಈ ಕೆಳಗಿನಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆ ನೇಮಕಾತಿ – ಮಾರ್ಚ್ 2024 ಕ್ಕೆ ಅರ್ಜಿ ಸಲ್ಲಿಸಬಹುದು

  1. ಮೊದಲನೆಯದಾಗಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆಯ ಎಸ್.ಡಿ.ಎ ಹಾಗೂ ಎಫ್.ಡಿ.ಎ ನೇಮಕಾತಿ ನೋಟಿಫಿಕೇಷನ್ 2024 ಅನ್ನು ಕೂಲಂಕಷವಾಗಿ ಓದಿಕೊಳ್ಳಿ / ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾನೆಯೇ? ಎಂದು ಖಚಿತಪಡಿಸಿಕೊಳ್ಳಿ – ಅಧಿಕೃತ ನೋಟಿಫಿಕೇಷನ್ ಪಿಡಿಎಫ್ ಅನ್ನು ಕೆಳಗೆ ನೀಡಲಾಗಿದೆ.
  2. ಆನ್’ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಮೊದಲು, ಸರಿಯಾದ ಮೊಬೈಲ್ ಸಂಖ್ಯೆ, ಈ-ಮೇಲ್ ಐಡಿ, ಐಡೆಂಟಿಟಿ ಪ್ರೂಫ್, ಅಭ್ಯರ್ಥಿಯ ಅಂಕಪಟ್ಟಿ, ಶೈಕ್ಷಣಿಕ ಅರ್ಹತೆಯ ಮಾಹಿತಿ, ಬಯೋಡೇಟಾ / ರೆಸ್ಯೂಂ, ಯಾವುದೇ ಅನುಭವವಿದ್ದರೆ ಅದರ ಮಾಹಿತಿ, ಇತ್ಯಾದಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ.
  3. ಈ ಕೆಳಗೆ ನೀಡಲಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆಯ ಎಸ್.ಡಿ.ಎ ಹಾಗೂ ಎಫ್.ಡಿ.ಎ ಹುದ್ದೆಗಳು ಅಪ್ಲೈ ಆನ್’ಲೈನ್ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  4. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆಯ ಎಸ್.ಡಿ.ಎ ಹಾಗೂ ಎಫ್.ಡಿ.ಎ ಆನ್’ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ತುಂಬಿರಿ. ನಿಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಅಗತ್ಯವಿರುವ ಪ್ರಮಾಣಪತ್ರಗಳು / ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್’ಲೋಡ್ ಮಾಡಿ.
  5. ನಿಮ್ಮ ವರ್ಗಕ್ಕೆ ( Caste ) ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯವಾದರೆ ಮಾತ್ರ)
  6. ಅಂತಿಮವಾಗಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲಾಖೆ ನೇಮಕಾತಿ 2024 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ. ಮುಖ್ಯವಾಗಿ ಅರ್ಜಿ ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ ಅಥವಾ ಸ್ವೀಕೃತಿ ಸಂಖ್ಯೆಯನ್ನು ನೋಟ್ ಮಾಡಿಕೊಳ್ಳಿ / ಪ್ರಿಂಟ್ ತೆಗೆದುಕೊಳ್ಳಿ.


Telegram Channel Join Now
Instagram Page Follow Now

 

SDA Recruitment 2024 ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:24-ಮಾರ್ಚ್-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:23-ಏಪ್ರಿಲ್-2024

 

FDA SDA Recruitment 2024 Notification ಪ್ರಮುಖ ಲಿಂಕುಗಳು:



ಅಧಿಕೃತ ನೋಟಿಫಿಕೇಷನ್:ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್:ಗ್ರೂಪ್ ಗೆ ಸೇರಿಕೊಳ್ಳಿ
ಟೆಲಿಗ್ರಾಂ ಚಾನಲ್ ಲಿಂಕ್:

JOIN TELEGRAM

ಆನ್’ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಲಿಂಕ್:ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್’ಸೈಟ್:ಇಲ್ಲಿ ಕ್ಲಿಕ್ ಮಾಡಿ

WhatsApp Share



WhatsApp Group Join Now
YouTube Channel Subscribe

Leave a Comment

This site uses Akismet to reduce spam. Learn how your comment data is processed.